Kavya K Raj

Directions Website

Kavya K Raj Minivlogs # lifestylevlogs # Familyvlogs beautytips #://youtube.com/?si=X8pHDdacF30P1oHi

20/10/2026

🥰👍ನಾಳೆಗೆ ಅಂತ save ಮಾಡ್ಬೇಡಿ… ಈ ವಿಡಿಯೋ ಇವತ್ತೇ ನೋಡಿ, ಕೊನೆಯ ಆ ಕ್ಷಣ miss ಮಾಡ್ಬೇಡಿ! 🥰👌ನಮ್ಮ ಸಂಭ್ರಮ ಇವತ್ತೇ! 😍🙏
#ಇವತ್ತೇನೋಡಿ

17/10/2026

“👍🔥ನಿಮ್ಮ ಬಗ್ಗೆ ಮಾತು ಜಾಸ್ತಿಯಾಗ್ತಿದೆಯಾ? ಹಾಗಾದ್ರೆ ನೀವು ಬೆಳೀತಿದ್ದೀರಾ! 🔥”
#ನೀವುಬೆಳೆಯುತ್ತಿದ್ದೀರಿ 🔥
“ಮಾತು ಜಾಸ್ತಿ = Growth 🔥”

13/10/2026

😱“ಇಷ್ಟೆಲ್ಲ ಅಡುಗೆ ಮಾಡಿದ್ರೂ… ಪೂಜೆ ಆಗೋವರೆಗೂ ಒಂದನ್ನೂ ಟೇಸ್ಟ್ ಮಾಡಲ್ಲ! 😳 ಯಾಕೆ ಗೊತ್ತಾ?👍🙏”
#ಪಕ್ಷಹಬ್ಬ #ಪಿತೃಪಕ್ಷ #ನಮ್ಮಸಂಪ್ರದಾಯ #ನಮ್ಮಕುಟುಂಬ #ಹಿರಿಯರಆಶೀರ್ವಾದ

10/10/2026

🥻ನಮ್ಮ ಮನೆಯಲ್ಲಿ ಪಕ್ಷಕ್ಕೆ ಈ ರೀತಿಯಲ್ಲಿ ಬಟ್ಟೆನ ಇಡೋದು ಎಡೆಗಿಡುವಾಗ ಬಟ್ಟೆನೆ ಈ ರೀತಿಯಲ್ಲಿ ಇಡುವುದು👍 # ನೀವು ಯಾವ ರೀತಿಯಲ್ಲಿ ಬಟ್ಟೆನ ಇಡ್ತೀರಾ ಜೋಡಿಸ್ತೀರ ಕಮೆಂಟ್ ಬಾಕ್ಸಲ್ಲಿ ತಿಳಿಸಿ Minivlog 💐 #

08/10/2026

“👍ಜೀವನದಲ್ಲಿ ಸಾವಿರ ಜನ ಸಿಗಬಹುದು👍… ಆದರೆ ಕಷ್ಟದ ಸಮಯದಲ್ಲಿ ನಮ್ಮ ಜೊತೆ ನಿಂತ ಒಬ್ಬರನ್ನು ಮಾತ್ರ ಹೃದಯ ಯಾವತ್ತೂ ಮರೆಯಲ್ಲ🥰❤️”“ಇವತ್ತು ಇವರ birthday… ಆದರೆ wish ಮಾಡೋಕೆ ಕಾರಣ ಅವರ birthdayಗಿಂತ ದೊಡ್ಡದು. ❤️”

07/10/2026

“🙏👍ತಪ್ಪು ಮಾಡಿದ್ದಕ್ಕೆ ಕ್ಷಮೆ ಕೇಳ್ತೀನಿ…
ತಪ್ಪಾಗಿ ಅರ್ಥ ಮಾಡಿಕೊಂಡಿದ್ದಕ್ಕೆ ಅಲ್ಲ👍 #
#ನನ್ನತಪ್ಪುನನ್ನಜವಾಬ್ದಾರಿ 👍 🙏 😢 😢👌 ❤️ 🥰 💐 👍 👌💐 #ಕನ್ನಡರೀಲ್ಸ್

04/10/2026

🙏ಅಂತೂ ಇವತ್ತು ನಮ್ಮನೇಲಿ ಪಿತೃ ಪಕ್ಷ🙏“ಎಡೆ ದೇವರಿಗೆ, ನೆನಪು ಹಿರಿಯರಿಗೆ, ಊಟ ಮನೆಯವರೆಲ್ಲರಿಗೆ — ಇದೇ ನಮ್ಮ ಹಬ್ಬದ ಸೊಗಸು.” ❤️ #ಪಕ್ಷಹಬ್ಬ #ಹಬ್ಬದಖುಷಿ #ನಮ್ಮಸಂಪ್ರದಾಯ #ಮನೆಯಹಬ್ಬ #ಕುಟುಂಬದೊಂದಿಗೆ #ನಮ್ಮಮನೆ #ಒಟ್ಟಿಗೆಊಟ #ಹಬ್ಬದಊಟ #ನಮ್ಮೂರುಸಂಪ್ರದಾಯ

Address

Hassan
573201

Alerts

Be the first to know and let us send you an email when Kavya K Raj posts news and promotions. Your email address will not be used for any other purpose, and you can unsubscribe at any time.

Shortcuts

Share

Nearby home improvement businesses